Tuesday, March 11, 2014

|| ಸಮಯವೆ ಶತ್ರು ||

ಜೀವನಕಿರಲು ಎಲ್ಲವು
ಪರಾವಲಂಬಿಯಗದಿರಲು
ಪರರ ಹಿತವನು ಬಯಸುವುದು
ಸಮಾಜಮುಖಿಯಾಗಿ ಬದುಕಿರಲು
ನೆಮ್ಮದಿಯ ನೆತ್ತರು ಹರಿದಿರಲು
ಸಮಯದ ವಕ್ರದೃಷ್ಟಿ ಬಿದ್ದಿರಲು
ದುರಾದೃಷ್ಟವೆ ಜೊತೆಯಾಗಿ ನಡೆಯುವುದು ||

ಅಪಘಾತವೆ ಅಪಹರಿಸಲು
ಬಾಳಿಗೆ ನೀಡುವುದು ತಿರುವನು 
ಆಘಾತವೆ ಅಪಘಾತವು
ಹೋದ ಜೀವ ಮರಳಲು
ಏನಾಗಲಿ ಕಾಲ ನಿರ್ಣಯ ಅಂತಿಮ
ಮರಣವಾದರೂ ಜೀವ ಉಳಿಯುವುದು
ಸಾವಿನಲು ಸಜೆಯುಂಟು ಬದುಕಲು ||

4 comments:

  1. ಕಾಲವೇ ಅಂತಿಮ ಎರಡು ಮಾತಿಲ್ಲ.

    ReplyDelete
  2. ಬದುಕೋಕೆ ಕಾರಣ ಬೇಕು.. ಅಳಿಯೋಕೆ ಅಲ್ಲಾ
    ಇರಲು ಕಾರಣ ಬೇಕು.. ಹೋಗಲು ಅಲ್ಲಾ

    ಸುಂದರ

    ReplyDelete
    Replies
    1. ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ.

      Delete