ಜಗದಿಂದಲೇ ಆರುತಿದೆ ಬೆಳಕು
ಆವರಿಸುತ ಬಂದಿದೆ ಕತ್ತಲು
ಏಂದೂ ಆರದಿರಲಿ ಈ ಹಣತೆ ||
ಸುಡೋ ಬಿಸಿಲಿನು ತರುವವನು ನೀನೆ
ಆ ಜಡಿಮಳೆಯನು ಸುರಿಸೋನು ನೀನೆ
ಎಂದು ಅಡಗದಿರಲಿ ಈ ಪ್ರಕೃತಿಯ ತಂಪು ||
ಕಾಣುವ ರಂಗಿನ ಕಾಮನಬಿಲ್ಲು
ರವಿಗೆದುರಾಗುವ ಅಂದದ ಬೆಳ್ಮುಗಿಲು
ನಿನ್ನ ಅಂದ ವೃಧ್ಧಿಸುವ ಆಭರಣಗಳು ||
ಮುಗಿಲ ಕ್ರೋಧವನು ತಣ್ಣಗಾಗಿಸು ಅತಿವೃಷ್ಠಿಯಿಂದ
ನೀರು,ತಂಪನು ನೀಡಿ ಬದುಕಿಸು ಅನಾವೃಷ್ಠಿಯಿಂದ
ಲೋಕವನು ರಕ್ಷಿಸು ಬರುವ ಪ್ರಕೃತಿ ವಿಕೋಪದಿಂದ ||
ಸದೃಢನನ್ನಾಗಿ ಮಾಡು ನನ್ನನು
ಎಣ್ಣೆಯನು ಒದಗಿಸಲು ಜ್ಯೋತಿಯಾರದಂತೆ
ನಿನ್ನ ಕೃಪಾಪೋಷಣೆಯಲ್ಲಿರುವ ಧ್ಯಾನಿಗಳು ನಾವೆಲ್ಲ ||
ಆವರಿಸುತ ಬಂದಿದೆ ಕತ್ತಲು
ಏಂದೂ ಆರದಿರಲಿ ಈ ಹಣತೆ ||
ಸುಡೋ ಬಿಸಿಲಿನು ತರುವವನು ನೀನೆ
ಆ ಜಡಿಮಳೆಯನು ಸುರಿಸೋನು ನೀನೆ
ಎಂದು ಅಡಗದಿರಲಿ ಈ ಪ್ರಕೃತಿಯ ತಂಪು ||
ಕಾಣುವ ರಂಗಿನ ಕಾಮನಬಿಲ್ಲು
ರವಿಗೆದುರಾಗುವ ಅಂದದ ಬೆಳ್ಮುಗಿಲು
ನಿನ್ನ ಅಂದ ವೃಧ್ಧಿಸುವ ಆಭರಣಗಳು ||
ಮುಗಿಲ ಕ್ರೋಧವನು ತಣ್ಣಗಾಗಿಸು ಅತಿವೃಷ್ಠಿಯಿಂದ
ನೀರು,ತಂಪನು ನೀಡಿ ಬದುಕಿಸು ಅನಾವೃಷ್ಠಿಯಿಂದ
ಲೋಕವನು ರಕ್ಷಿಸು ಬರುವ ಪ್ರಕೃತಿ ವಿಕೋಪದಿಂದ ||
ಸದೃಢನನ್ನಾಗಿ ಮಾಡು ನನ್ನನು
ಎಣ್ಣೆಯನು ಒದಗಿಸಲು ಜ್ಯೋತಿಯಾರದಂತೆ
ನಿನ್ನ ಕೃಪಾಪೋಷಣೆಯಲ್ಲಿರುವ ಧ್ಯಾನಿಗಳು ನಾವೆಲ್ಲ ||
No comments:
Post a Comment