ಬಹಳ ದಿನಗಳ ನಂತರ
ಗೆಳೆಯರೀರ್ವರು ಭೇಟಿಯಾದರು
ಕೊನ ಕೇಳಿದನು ಕುಶಲೋಪರಿಯ
ಪೂರ್ಣವಿರಮವಿಲ್ಲದೆ ಹೇಳಿದನು ಸೀನ
ನನ್ನ ಸ್ವಪ್ನ ಸುಂದರ
ನನ್ನ ಸ್ವಪ್ನ ಹಾಗೆ ಹೀಗೆ ಎಂದು
ಏನು ಅರ್ಥವಾಗದ ಕೊನನು
ತಲೆಕೆಟ್ಟಿ ನಿಂತನು
ಅವನನ್ನು ನೋಡಿ ಸೀನ ಹೇಳಿದನು
ನಾನು ಹೇಳುತ್ತಿರುವುದು
ರಾತ್ರಿ ಕಾಣುವ ಕನಸಿನ ಬಗ್ಗೆ ಅಲ್ಲ
ನನ್ನ ಮಡದಿ ಸ್ವಪ್ನಳ ಬಗ್ಗೆ ಎಂದು ||
No comments:
Post a Comment