Sunday, April 22, 2012

ಶುಭರಾತ್ರಿ

ಕಡಲಲಿ ಮೀಸುತ ಅಸ್ಥಂಗತನಾದನು ಭಾನು
ಕಾರ್ಯ ಪ್ರವರ್ತರಾಗಲು
ಮುಂಚುಣಿಯಲ್ಲಿವೆ ನಿಶಾಚರಗಳು
ಲೋಕಕೆ ಬೆಳದಿಂಗಳ ತಂಪನು
ಚೆಲ್ಲುತ ಮೇಲೇರಿದನು ಶಶಿಯು
ಜ್ಯೋತಿಯು ಜಗವ ಬೆಳಗಲು
ಜನ್ಮತಾಳಿತು ಉರಿಯುತ  ||
…………….ಶುಭರಾತ್ರಿ……………

No comments:

Post a Comment