ಹೆಜ್ಜೆ ಮೇಲೆ ಹೆಜ್ಜೆಯಿಡುತ
ಅನವರತ ನಡೆಯುತಿಹಳು ಜೊತೆಯಲಿ
ಮಾಡುವ ಕಾರ್ಯವನು ಬೆಂಬಲಿಸುತ
ಸ್ಪೂರ್ತಿಯಾಗಿ ನಿಂತಿಹಳು
ನಿನ್ನ ಸ್ನೇಹ ನಿರ್ಮಲ
ನಿನಗೆ ದೊರೆತ ವರವದು
ನುಡಿದಳು, ಸ್ನೇಹ ನಿನಗಾಗಿ,
ನಿನ್ನ ಜೊತೆಯಾಗಿ ನಿನ್ನ ಏಳಿಗೆಗಾಗಿ
ಮೊಹಗೊಂಡು ನನ್ನ ಸಂಗಾತಿಯಾಗುವೆಯಾ
ಎಂದು ಕೇಳಿದರೆ
ಗೆಳೆತನದಿ ಜೊತೆಯಿರುವೆ
ಎಂದು ಪೇಳಿದವಳೆ ಸ್ನೇಹ ||
ಅನವರತ ನಡೆಯುತಿಹಳು ಜೊತೆಯಲಿ
ಮಾಡುವ ಕಾರ್ಯವನು ಬೆಂಬಲಿಸುತ
ಸ್ಪೂರ್ತಿಯಾಗಿ ನಿಂತಿಹಳು
ನಿನ್ನ ಸ್ನೇಹ ನಿರ್ಮಲ
ನಿನಗೆ ದೊರೆತ ವರವದು
ನುಡಿದಳು, ಸ್ನೇಹ ನಿನಗಾಗಿ,
ನಿನ್ನ ಜೊತೆಯಾಗಿ ನಿನ್ನ ಏಳಿಗೆಗಾಗಿ
ಮೊಹಗೊಂಡು ನನ್ನ ಸಂಗಾತಿಯಾಗುವೆಯಾ
ಎಂದು ಕೇಳಿದರೆ
ಗೆಳೆತನದಿ ಜೊತೆಯಿರುವೆ
ಎಂದು ಪೇಳಿದವಳೆ ಸ್ನೇಹ ||
No comments:
Post a Comment