ನಿಶೆಯ ನೂಕುತ್ತ ತನ್ನ ಇರುವಿಕೆಯನ್ನ ತೋರುತಿದೆ
ಬೆಳಕು ಇಳೆಯಲಿ ಪ್ರಜ್ವಲಿಸಲು ಹೊರಟಿದೆ
ಬಾನಾಡಿಗಳು ಸಂಗೀತಸುಧೆಯನು ಹರಿಸುತ
ಶುಭದಿನ ಹೇಳುತಲಿ ರವಿಯನು ಸ್ವಾಗತಿಸುತ್ತಿವೆ ||
ಬೆಳಕು ಇಳೆಯಲಿ ಪ್ರಜ್ವಲಿಸಲು ಹೊರಟಿದೆ
ಬಾನಾಡಿಗಳು ಸಂಗೀತಸುಧೆಯನು ಹರಿಸುತ
ಶುಭದಿನ ಹೇಳುತಲಿ ರವಿಯನು ಸ್ವಾಗತಿಸುತ್ತಿವೆ ||
No comments:
Post a Comment