ನಿನ್ನ ಕಿವಿ ಕಚ್ಚಲೇನು?
ನನ್ನ ಬದುಕಿನ ದೊರೆಯು ನೀನು
ಅಂಜಿಕೆಯು ಎದೆಯಲಿ ಕೂಗಿ ಹೇಳಲು
ನಾಚಿಕೆಯು ನನಗೆ ಬೇರೆಯವರು ಕೇಳಲು ||
ನಿನ್ನ ಪಡೆದಿರುವುದು ನನ್ನ ಅದೃಷ್ಠವು
ನೀ ಸಿಗದೇ ಇದ್ದಿದ್ದರೆ ಆಗುತ್ತಿತ್ತು ಭಾರಿ ನಷ್ಠವು
ಹಿಡಿಸಿದೆ ನಿನ್ನಯ ಮೃದು ಸ್ವಭಾವವು
ಅಂದಗಾರನ ಬೇಗನೆ ಸೇರಲು ಮನದಲಿ ಆತುರವು ||
ಒರೆಸು ನೀನು ಹರಿಸಿದರೆ ಕಣ್ಣೀರಧಾರೆಯನು
ಹೂವಿನ ಮೇಲೆ ನಡೆಸುವೆ ಎಂದು ನಂಬಿಹೆ ನಾನು
ಸೋತಿಹೆ ನಿನಗೆ ನನ್ನವನೆಂದು
ತಿಳಿದಿಹೆ ನಾನು ನಿನ್ನವರನ್ನೆಲ್ಲ ನನ್ನವರೆಂದು ||
ತೆಳ್ಳಗೆ ಬೆಳ್ಳಗೆ ಇರುವ ನಿನ್ನ
ಚದುರಿದ ಕೇಷವು ನೋಡಲು ಚೆನ್ನ
ಬೇಗನೆ ನನ್ನನು ವರಿಸಲು ಬಾರ
ಏನೇ ಆದರೂ ನಿನ್ನವಳಾಗೇ ಇರುವೆ ಓ ಸುಂದರ ಸುಕುಮಾರ ||
ನನ್ನ ಬದುಕಿನ ದೊರೆಯು ನೀನು
ಅಂಜಿಕೆಯು ಎದೆಯಲಿ ಕೂಗಿ ಹೇಳಲು
ನಾಚಿಕೆಯು ನನಗೆ ಬೇರೆಯವರು ಕೇಳಲು ||
ನಿನ್ನ ಪಡೆದಿರುವುದು ನನ್ನ ಅದೃಷ್ಠವು
ನೀ ಸಿಗದೇ ಇದ್ದಿದ್ದರೆ ಆಗುತ್ತಿತ್ತು ಭಾರಿ ನಷ್ಠವು
ಹಿಡಿಸಿದೆ ನಿನ್ನಯ ಮೃದು ಸ್ವಭಾವವು
ಅಂದಗಾರನ ಬೇಗನೆ ಸೇರಲು ಮನದಲಿ ಆತುರವು ||
ಒರೆಸು ನೀನು ಹರಿಸಿದರೆ ಕಣ್ಣೀರಧಾರೆಯನು
ಹೂವಿನ ಮೇಲೆ ನಡೆಸುವೆ ಎಂದು ನಂಬಿಹೆ ನಾನು
ಸೋತಿಹೆ ನಿನಗೆ ನನ್ನವನೆಂದು
ತಿಳಿದಿಹೆ ನಾನು ನಿನ್ನವರನ್ನೆಲ್ಲ ನನ್ನವರೆಂದು ||
ತೆಳ್ಳಗೆ ಬೆಳ್ಳಗೆ ಇರುವ ನಿನ್ನ
ಚದುರಿದ ಕೇಷವು ನೋಡಲು ಚೆನ್ನ
ಬೇಗನೆ ನನ್ನನು ವರಿಸಲು ಬಾರ
ಏನೇ ಆದರೂ ನಿನ್ನವಳಾಗೇ ಇರುವೆ ಓ ಸುಂದರ ಸುಕುಮಾರ ||
Nice.. lines....
ReplyDelete