ಜೊತೆ ಜೊತೆಯಲ್ಲಿ ಹಿಂಬಾಲಿಸುವ
ಕೃಷ್ಣವಾಗಿ ಕಣ್ಣಿಗೆ ಕಾಣುವ
ಬೆಳಕಿನ ವಿರುದ್ಧವೇ ನಿಲ್ಲುವ
ಕಾಣುವ ಆಕಾರದ ತದ್ರೂಪವಾಗಿ ತೋರುವುದು ||
ತನ್ನ ಅಡಿಯಲ್ಲಿ ಬರುವವರಿಗೆ
ಶಾಖದಿಂದ ತಂಪನ್ನು ನೀಡುತ
ನಿರಾಳವಾದ ಹಂತದ ನಂತರ
ಉತ್ತೇಜನ ಕೊಡುವುದು ಮುನ್ನುಗ್ಗಲು ||
ನೆರವಾಗುವಷ್ಟು ಏತ್ತರದಲ್ಲಿ ನಿಂತಿರಲು
ಚಾಚುವ ಕೈಯನ್ನು ಮೇಲೆತ್ತಿಹಿಡಿದು
ತನ್ನಡಿಯಲ್ಲಿ ನೆಲೆಯನ್ನು ತೋರಿಸಲು
ಸಂತೋಷ ಮನದಲಿ ಛಾಯೆಯ ಅಡಿಯಲಿ ||
ಬಿಸಿಲಾಗಲಿ, ಮಳೆಯಾಗಲಿ ಸೂರಿನಲಿ ನಿಂತಿರಲು
ನಿರಾತಂಕದಿ ಮನ ಸೂರೆಗೊಳ್ಳಲು
ಆಸರೆಯನು ಏದುರು ನೋಡುವುದು ಏಕಾಂತವು
ನಿಸರ್ಗದ ನಿಯಮವು ನೀತಿಯನು ಹೊಂದಿಹುದು ||
ಕೃಷ್ಣವಾಗಿ ಕಣ್ಣಿಗೆ ಕಾಣುವ
ಬೆಳಕಿನ ವಿರುದ್ಧವೇ ನಿಲ್ಲುವ
ಕಾಣುವ ಆಕಾರದ ತದ್ರೂಪವಾಗಿ ತೋರುವುದು ||
ತನ್ನ ಅಡಿಯಲ್ಲಿ ಬರುವವರಿಗೆ
ಶಾಖದಿಂದ ತಂಪನ್ನು ನೀಡುತ
ನಿರಾಳವಾದ ಹಂತದ ನಂತರ
ಉತ್ತೇಜನ ಕೊಡುವುದು ಮುನ್ನುಗ್ಗಲು ||
ನೆರವಾಗುವಷ್ಟು ಏತ್ತರದಲ್ಲಿ ನಿಂತಿರಲು
ಚಾಚುವ ಕೈಯನ್ನು ಮೇಲೆತ್ತಿಹಿಡಿದು
ತನ್ನಡಿಯಲ್ಲಿ ನೆಲೆಯನ್ನು ತೋರಿಸಲು
ಸಂತೋಷ ಮನದಲಿ ಛಾಯೆಯ ಅಡಿಯಲಿ ||
ಬಿಸಿಲಾಗಲಿ, ಮಳೆಯಾಗಲಿ ಸೂರಿನಲಿ ನಿಂತಿರಲು
ನಿರಾತಂಕದಿ ಮನ ಸೂರೆಗೊಳ್ಳಲು
ಆಸರೆಯನು ಏದುರು ನೋಡುವುದು ಏಕಾಂತವು
ನಿಸರ್ಗದ ನಿಯಮವು ನೀತಿಯನು ಹೊಂದಿಹುದು ||
No comments:
Post a Comment