ಗುರಿ ಮುಟ್ಟುವ ತನಕ... ವಿಚಾರಿ
ರವಿ ಕಾಣದ ಊರಲ್ಲಿ ಕವಿ ಕಲ್ಪಿಸದ ರೀತಿಯಲಿ ನನ್ನೊಲುಮೆಯ ಜೊತೆಯಲ್ಲಿ ಬದುಕುವ ಆಸೆಯು ಮನದಲ್ಲಿ
Thursday, April 19, 2012
|| ಸುಖ ನಿದ್ದೆ ||
ಎಲ್ಲೆಂದರಲ್ಲಿ
ಸಿಕ್ಕಿದವು
ರತ್ನಗಳು
ಆದೆನು
ಹತ್ತೂರ
ಒಡೆಯನು
ಕತ್ತಿಯ
ಹಿಡಿದು
ಸುತ್ತಲು
ನಿಂತರು
ಕಣ್ತೆರೆದು
ನೋಡಿದರೆ
ಸ್ವಪ್ನದಲಿ
ಇದ್ದೆನು
ನಿದ್ದೆಯಲಿ
||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment