ಕರಿ ಮೋಡ ಕವಿದಾಗ
ಮರೆಯಾದ ಭಾಸ್ಕರನು
ಬೆಳಗಲು ತಡವಡಿಸುವ
ಆ ಚಂದ್ರ ಜೊತೆಯಾದರು ||
ನೀ ನನ್ನ ಸೇರಿದರೆ
ಸರಸದ ಜೀವನ
ನನ್ನಿಂದ ದೂರಾದರೆ
ವಿರಸದ ಕವನ ||
ಲಯವಿರದ ರಾಗಕ್ಕೆ
ಶೃತಿಯಿರದ ತಾಳವು
ಭಾವವಿರದ ಪದಗಳಿಗೆ
ಮನಸಿಚ್ಛೆಯ ಹೆಜ್ಜೆಯು ||
ಈ ತಂಪು ವೇಳೆಯಲಿ
ಆ ಸಂಪು ಇಭ್ಹನಿಯು
ವಿರಹವು ಕಾಡಿರಲು
ಒಂಟಿಯಾಗಿಹೆ ತಂತುರು ಮಳೆಯಲಿ ||
nice feel..
ReplyDeleteಲಯವಿರುವ ರಾಗಕ್ಕೆ
Deleteಶೃತಿಯಿರುವತಾಳವು
ಭಾವವಿರುವ ಪದಗಳಿಗೆ
ಮನಸಿಚ್ಛೆಯ ಹೆಜ್ಜೆಯು ||
ಹೀಗೆ ನಿಮ್ಮ ಬದುಕು ಹಸನಾಗಲಿ ವೀಣಾ ಅವರೆ. ನಿಮ್ಮ ಪ್ರತ್ಯಾದಾನಕ್ಕೆ ಧನ್ಯವಾದಗಳು.
ತುಂಬಾ ಒಳ್ಳೆಯ ಕವನ ಗೆಳೆಯ. ಸಂಸಾರದಲ್ಲಾದರೂ ಸ್ನೇಹದಲ್ಲಾದರೂ ಸಮರಸವೇ ಜೀವನ.
ReplyDeleteಇಲ್ಲಿ ತಮಾಷೆ ನೋಡಿದೀರಾ? ಮೊದಲ ಕಾಮೆಂಟು ಬರೆದ ವೀಣಮ್ಮ ಇತ್ತೀಚೆಗೆ ಮದುವೆಯಾದವರು. ಅವರ ಬದುಕು:
ಲಯವಿರುವ ರಾಗಕ್ಕೆ
ಶೃತಿಯಿರುವತಾಳವು
ಭಾವವಿರುವ ಪದಗಳಿಗೆ
ಮನಸಿಚ್ಛೆಯ ಹೆಜ್ಜೆಯು ||
ಆಗಲಿ ಎಂದೇ ಹಾರೈಸಿ.
ನಿಮ್ಮ ಪ್ರತ್ಯಾದಾನಕ್ಕೆ ಧನ್ಯವಾದಗಳು Badari Sir...
Deletevery nice... kaviteya bhava jeevantha.
ReplyDeleteನಿಮ್ಮ ಪ್ರತ್ಯಾದಾನಕ್ಕೆ ಧನ್ಯವಾದಗಳು
Delete