ಕಡಲುಗೋಲಿನ ಕಡೆತದಲ್ಲಿ
ಮೊಸರಲಿ ಬೆಣ್ಣೆಯ ಆಗಮನ
ಅದನು ಕಡೆಯಲು ನಿನ್ನ ಬಸಿರಲಿ
ಸುಂದರ ರೂಪದ ಜನನ ||
ಭತ್ತ ಮೆರೆಯುಲು ಒನಕೆಯಲ್ಲಿ
ಅನ್ನ ಸಿಗುವುದು ಅಕ್ಕಿಯಿಂದ
ಅದನು ಗೇರವುದು ಗೆರ್ಸಿಯಲ್ಲಿ
ಬೇರ್ಪಡಿಸಲು ಕಲ್ಲು ಕಸವ ||
ಬೀಸುಕಲ್ಲಿನಲಿ ಕಾಳು ಬೀಸುವುದು
ಗೋಮಯದಿಂದ ನೆಲ ಸಾರಿಸುವುದು
ಭಾವಿಯಿಂದ ನೀರ ಸೇದುವುದನು
ಮರೆತಿರುವಂತಿದೆ ನಮ್ಮ ಪೀಳಿಗೆ ||
ಒಲೆಯ ಅಡುಗೆಯ ಮರೆತರೆ ಹೇಗೆ
ಸುಖಕೆ ಅನಿಲದಡುಗೆಯು ಸಾಕೆ
ಸಿಗುವುದೇ ದೇಹ ವ್ಯಾಯಾಮ
ಕೈ ಕಾಲು ಸೊಂಟ ಕಂಠಕೆ ||
ಹಳಬರ ಮಾತಿನ ಅರ್ಥ ತಿಳಿಯದೆ
ಜರಿಯುವುದು ಸರಿಯೆ ಮೂರ್ಖರೆಂದು
ಅವಿವೇಕಿಗಳಲ್ಲ ನಮ್ಮ ಹಿರಿಯರು
ಅಜ್ನಾನಿಗಳಲ್ಲ ಸೂತ್ರ ಹೇಳಿದವರು ||
ಮೊಸರಲಿ ಬೆಣ್ಣೆಯ ಆಗಮನ
ಅದನು ಕಡೆಯಲು ನಿನ್ನ ಬಸಿರಲಿ
ಸುಂದರ ರೂಪದ ಜನನ ||
ಭತ್ತ ಮೆರೆಯುಲು ಒನಕೆಯಲ್ಲಿ
ಅನ್ನ ಸಿಗುವುದು ಅಕ್ಕಿಯಿಂದ
ಅದನು ಗೇರವುದು ಗೆರ್ಸಿಯಲ್ಲಿ
ಬೇರ್ಪಡಿಸಲು ಕಲ್ಲು ಕಸವ ||
ಬೀಸುಕಲ್ಲಿನಲಿ ಕಾಳು ಬೀಸುವುದು
ಗೋಮಯದಿಂದ ನೆಲ ಸಾರಿಸುವುದು
ಭಾವಿಯಿಂದ ನೀರ ಸೇದುವುದನು
ಮರೆತಿರುವಂತಿದೆ ನಮ್ಮ ಪೀಳಿಗೆ ||
ಒಲೆಯ ಅಡುಗೆಯ ಮರೆತರೆ ಹೇಗೆ
ಸುಖಕೆ ಅನಿಲದಡುಗೆಯು ಸಾಕೆ
ಸಿಗುವುದೇ ದೇಹ ವ್ಯಾಯಾಮ
ಕೈ ಕಾಲು ಸೊಂಟ ಕಂಠಕೆ ||
ಹಳಬರ ಮಾತಿನ ಅರ್ಥ ತಿಳಿಯದೆ
ಜರಿಯುವುದು ಸರಿಯೆ ಮೂರ್ಖರೆಂದು
ಅವಿವೇಕಿಗಳಲ್ಲ ನಮ್ಮ ಹಿರಿಯರು
ಅಜ್ನಾನಿಗಳಲ್ಲ ಸೂತ್ರ ಹೇಳಿದವರು ||
ತಲೆಮಾರಿನ ಸುಂದರ ರೀತಿ ನೀತಿಗಳನ್ನು ಪದಗಳಲ್ಲಿ ಹರಡಿದ ರೀತಿ ಸುಂದರವಾಗಿದೆ. ಹಿರಿಯರು ಮಾಡಿಟ್ಟ ಸೂತ್ರದ ರಹಸ್ಯ ತಿಳಿದುಕೊಳ್ಳದೆ ಇರುವುದೇ ಈ ವೇಗ ಯುಗದ ಪೀಳಿಗೆಯ.. ಅದನ್ನು ಹೀಗಳೆಯಲು ಪೀಳಿಗೆ ಮುಂದಾಗಿರುವುದು. ಸುಂದರ ಸಾಲುಗಳು
ReplyDeleteಹಾಗೆ ನೋಡಿದರೆ ನನಗೆ ನಿಮ್ಮ ಮನೆ ವಾತಾವರಣ ಆದರ್ಶಯುತ ಅನಿಸಿತು ಶ್ರೀಮಾನ್ ಸಾರ್. ಮಗಳಿಗೂ ಬ್ಲಾಗ್ ಬರೆಸುವ ಉತ್ಸುಕತೆ ಆಕೆಯಲ್ಲಿ ಮುಂದೆ ಕಲೆ - ಸಂಸ್ಕೃತಿ - ಸಾಹಿತ್ಯ ಬೆಳೆಯಲು ಸಹಕಾರಿ.
Deleteಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ.
Deletevery nice.........
ReplyDeleteಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ.
Deleteತುಂಬಾ ಮಾರಿಮಕವಾದ ಕವನ, ಹಳಬರು time passಗೆ ನಿಯಮಗಳನ್ನು ರೂಪಿಸಿಲ್ಲ, ಎಲ್ಲ ವೈಜ್ಞಾನಿಕವಾಗಿವೆ ಮತ್ತು ಉಪಯುಕ್ತವಾಗಿವೆ. ಇದು ತುಂಬಾ ಒಳ್ಳೆಯ ಕವನ.
ReplyDeletehttp://badari-poems.blogspot.in
ಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ.
Delete