Saturday, December 7, 2013

|| ಹಾವಭಾವ ||

ಮುದುಡಿದ ಮುಖದಲ್ಲಿ
ಸನ್ನೆ ಮಾತಾಡಿರಲು
ಕಣ್ಣಭಾಷೆಯ ಭಾಷಣ ||

ಅರಿತ ವೇಳೆಯಲಿ
ನುರಿತ ಉತ್ತರ
ಹಾವಭಾವದಿ ಹೊಮ್ಮಲು ||

ವ್ಯಕ್ತಪಡಿಸಲು ಭಾವನೆ
ನಿರಾಳವಾಗಲು ಮನಸಲಿ
ಜೊತೆಯಿರುವುದೆಂಬ ನೆಮ್ಮದಿ ||

2 comments:

  1. ಹಾವಿನ ಚಲನೆ ಭಾವಗಳ ವಯ್ಯಾರ ಸೊಗಸಾಗಿ ಮೂಡಿದೆ

    ReplyDelete
    Replies
    1. ತುಂಬಾ ದಿನಗಳ ನಂತರ ಬ್ಲಾಗಿನಲ್ಲಿ ನಿಮ್ಮ ಪ್ರತ್ಯಾದಾನವು ಕಂಡುಬರುತ್ತಿದೆ. ಹೀಗೆ ಬರುತ್ತಿರಿ ಮತ್ತು ಪ್ರೋತ್ಸಾಹಿಸುತ್ತಿರಿ. ಧನ್ಯವಾದಗಳು ಶ್ರೀ-ಅಣ್ಣ

      Delete