Friday, March 14, 2014

ಕನ್ನಡದ ಸಾಕು ಬೇಕು

ಕನ್ನಡಿಗರ ಉಳಿವಿಗೆ ಹೋರಾಟಗಳು ಬೇಡ ವಿಶಾಲ ಹೃದಯವೆ ಸಾಕು,
ಆದರೆ ಕನ್ನಡದ ಉಳಿವಿಗೆ ಸ್ವಾಭಿಮಾನದ ಜಾಗೃತಿಯು ಬೇಕು.

4 comments:

  1. ಅಳಿವು ಉಳಿವು ಮನದಲ್ಲಿ
    ಭಾಷೆ ಬದುಕು ಭಾವದಲ್ಲಿ
    ಮನದಲ್ಲಿ ಬಣವಿದ್ದಾಗ
    ಭಾಷೆ ಅಜರಾಮರ..

    ಸೂಪರ್ ಗೆಳೆಯ

    ReplyDelete
    Replies
    1. ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ.

      Delete
  2. ಮೊದಲು ನಮ್ಮಿಂದಲೇ ಶುರುವಾಗಲಿ ಕನ್ನಡಾಭಿಮಾನ.

    ReplyDelete
    Replies
    1. ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ.

      Delete