ಜೀವನಕಿರಲು ಎಲ್ಲವು
ಪರಾವಲಂಬಿಯಗದಿರಲು
ಪರರ ಹಿತವನು ಬಯಸುವುದು
ಸಮಾಜಮುಖಿಯಾಗಿ ಬದುಕಿರಲು
ನೆಮ್ಮದಿಯ ನೆತ್ತರು ಹರಿದಿರಲು
ಸಮಯದ ವಕ್ರದೃಷ್ಟಿ ಬಿದ್ದಿರಲು
ದುರಾದೃಷ್ಟವೆ ಜೊತೆಯಾಗಿ ನಡೆಯುವುದು ||
ಪರರ ಹಿತವನು ಬಯಸುವುದು
ಸಮಾಜಮುಖಿಯಾಗಿ ಬದುಕಿರಲು
ನೆಮ್ಮದಿಯ ನೆತ್ತರು ಹರಿದಿರಲು
ಸಮಯದ ವಕ್ರದೃಷ್ಟಿ ಬಿದ್ದಿರಲು
ದುರಾದೃಷ್ಟವೆ ಜೊತೆಯಾಗಿ ನಡೆಯುವುದು ||
ಅಪಘಾತವೆ ಅಪಹರಿಸಲು
ಬಾಳಿಗೆ ನೀಡುವುದು ತಿರುವನು
ಆಘಾತವೆ ಅಪಘಾತವು
ಹೋದ ಜೀವ ಮರಳಲು
ಏನಾಗಲಿ ಕಾಲ ನಿರ್ಣಯ ಅಂತಿಮ
ಮರಣವಾದರೂ ಜೀವ ಉಳಿಯುವುದು
ಸಾವಿನಲು ಸಜೆಯುಂಟು ಬದುಕಲು ||
ಬಾಳಿಗೆ ನೀಡುವುದು ತಿರುವನು
ಆಘಾತವೆ ಅಪಘಾತವು
ಹೋದ ಜೀವ ಮರಳಲು
ಏನಾಗಲಿ ಕಾಲ ನಿರ್ಣಯ ಅಂತಿಮ
ಮರಣವಾದರೂ ಜೀವ ಉಳಿಯುವುದು
ಸಾವಿನಲು ಸಜೆಯುಂಟು ಬದುಕಲು ||
ಕಾಲವೇ ಅಂತಿಮ ಎರಡು ಮಾತಿಲ್ಲ.
ReplyDeleteಧನ್ಯವಾದ
Deleteಬದುಕೋಕೆ ಕಾರಣ ಬೇಕು.. ಅಳಿಯೋಕೆ ಅಲ್ಲಾ
ReplyDeleteಇರಲು ಕಾರಣ ಬೇಕು.. ಹೋಗಲು ಅಲ್ಲಾ
ಸುಂದರ
ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ.
Delete