Friday, November 15, 2013

|| ಅನುರಾಗ ||

ಸೋತ ಕ್ಷಣಕೆ
ಸೇರೊ ಮನಸು
ನಲಿವಿನಾಸೆಯಲಿ...

ಹೊಮ್ಮುವುದು
ಮನದ ಪ್ರೀತಿ
ಕಾಳಜಿ ಮಾಡುತಲಿ...

ಹೃದಯದೊಳಗೆ
ಒಲವ ನೆತ್ತರು
ಪ್ರೇಮಿ ಹೆಸರ ಬರೆಯಲು...

ನೀನೆ ನನ್ನ
ಬದುಕು ಎಂದು
ಜೀವ ಭಾವವ ಅರ್ಪಿಸಲು...

ತೊಡಕು ಕಾಣದ
ಅನುರಾಗದಲ್ಲಿ
ಶೃಂಗಾರ ಕಾವ್ಯ ಬಾಳಿನಲ್ಲಿ...

10 comments:

  1. ಒಳ್ಳೆಯ ಭಾವನೆ ಅರಳಿಸುವ ಕವಿತೆ

    ReplyDelete
    Replies

    1. ತುಂಬು ಹೃದಯದ ಧನ್ಯವಾದಗಳು ಬಾಲಣ್ಣ.

      Delete
  2. Replies
    1. ಧನ್ಯವಾದಗಳು ತಮಗೆ.. ಹೀಗೆ ಭೆಟಿ ನೀಡ್ತಾ ಪ್ರೋತ್ಸಾಹಿಸಿರಿ. :)

      Delete
  3. ಒಂದು ಸುಂದರ ಭಾವ ಲಹರಿ...

    ReplyDelete
    Replies
    1. ನಿಮ್ಮ ಪ್ರತ್ಯಾದಾನಕ್ಕೆ ಧನ್ಯವಾದಗಳು.

      Delete
  4. ತೊಡಕು ಕಾಣದ
    ಅನುರಾಗದಲ್ಲಿ



    ಹೊಸದೆನಿಸಿದ ಸಾಲು :)...ಚೆನಾಗಿವೆ :)
    ಬರೆಯುತ್ತಿರಿ :) :)
    ನಮಸ್ತೆ :)

    ReplyDelete
    Replies
    1. ನಿಮ್ಮ ಮೆಚ್ಚುಗೆಯ ಅಭಿಮಾನಕ್ಕೆ ಧನ್ಯವಾದಗಳು.

      Delete
  5. ಪುಟ್ಟ ಪುಟ್ಟ ಸಾಲುಗಳಲ್ಲಿ ಪುಟಗಟ್ಟಲೇ ಬರೆಯೋ ತರಹದ ಭಾವಗಳ ಸಂಗ್ರಹ
    ಇಷ್ಟವಾಯ್ತು ಭಾವಲಹರಿ

    ReplyDelete
  6. ಧನ್ಯವಾದಗಳು ಸಹೋದರಿ ನಿಮ್ಮ ಪ್ರೋತ್ಸಾಹ ಪೂರ್ವಕ ನುಡಿಗಳಿಗೆ.

    ReplyDelete