Wednesday, November 6, 2013

|| ಒಂದು ಅವಕಾಶ ||

ನೀ ಏನಾದರು
ಹೇಳ ಬಯಸಿದರೆ
ಅದು ನನ್ನ ಖುಷಿ
ನೀ ನನ್ನ ತೊರೆದರೆ
ಅದು ನನ್ನ ಕೊನೆ
ನಿನಗಾಗಿ ಅರಳಿರುವೆ
ನಗುತಲಿ ಬಾಳ
ಬೆಳಗುವೆನು ನಾನು
ಕರುಣಿಸು ನನಗೆ
ಒಂದು ಅವಕಾಶ
ಬೆಳಗುತ ಬದುಕಲು ||

2 comments:

  1. Replies
    1. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

      Delete