Saturday, August 24, 2013

|| ಬೇರೆಯದೆ ಕಾರಣಕೆ ||

ಬಡಪಾಯಿ ಹೃದಯಕೆ
ಬಡತನವೆ ಕಾಣಿಕೆ
ಬಣ್ಣಿಸುವ ಮನಸಿಗೆ
ಬಣ್ಣವೆ ಮಾಸಿದೆ
ಬಯಸುತ ಹಾಡದೆ
ಬಯಕೆಯ ಕೊರತೆಗೆ ||

ಬೇಡುತ ಹೇಳಿದೆ
ಬೇಯುತಿರುವ ನೋವಿಗೆ
ಬೇಕಾದ ಸಂಗತಿಗೆ
ಬೇಟೆಯ ಆಡುತ್ತಿದೆ
ಬೆರೆಸಿದೆ ಮಾತಿಗೆ
ಬೇರೆಯದೆ ಕಾರಣಕೆ ||

2 comments:

  1. ನಿಜ ಬೇಟೆ ಯಾವುದೋ ಗುರಿ ಇಕ್ಕಿದ್ದು ಇನ್ನೆಲ್ಲೋ? ಅದೇ ಸಮಸ್ಯೇ....

    ReplyDelete
    Replies
    1. ಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ.

      Delete