ಸಂಗಾತಿ ಸಂಗ ಕೊನೆತನಕ ಇರಲೆಂದು
ಸಹಜವಾಗಿ ಬಯಸುಳು ಮಹಿಳೆಯು
ಬಾಳಿನ ಸೂರ್ಯ ಹಣೆ ಮೇಲೆ ಬೆಳಗಲೆಂದು
ಬೆಳದಿಂಗಳಾಗಿ ಚಂದಿರನಂತೆ ಕಾಣುವಳು ||
ಹಸಿರು ಬಳೆಗಳ ಸದ್ದನ್ನು ಮಾಡುತ
ಗೆಜ್ಜೆಯ ನಾದವನು ಕಿವಿಯಲಿ ಕಂಪಿಸುತ
ಸಂಗಾತಿ ಸಂಪ್ರೀತಿ ಸ್ವಂತಕೆ ನೀಡುತ
ಮೂಗುದಾರ ಹಾಕುವಳು ಎಡವದಂತೆ ನಡತೆಯಲಿ ||
ಕೊರಳಲ್ಲಿ ಮಾಂಗಲ್ಯ ಬೆರಳಲ್ಲಿ ಕಾಲುಂಗುರ
ತುಂಬಿರಲು ಸೂಚಕವು ಧೈರ್ಯದಿ ಮೆರೆಯಲು ||
ಸಂತಾನ ನೀಡಿ ಕುಲವನ್ನು ಬೆಳೆಸುತ
ಜೀವನವ ಸವೆಸುವಳು ಕಾಲಿಟ್ಟ ಮನೆಗಾಗಿ ||
ಪಡೆಯುವಳು ಮನಸಿಗೆ ಸಮಾದಾನ
ಪತಿಯನು ಪರದೈವವೆಂದು ಪೂಜಿಸುತ
ಸಾವಿನಲು ಬಯಸುವಳು ಸೌಭಾಗ್ಯವನು
ಕೊನೆತನಕ ಮಾಡುವಳು ಹಲವಾರು ವೃತಗಳನು ||
ಹೆದರಳು ಬದುಕಿನ ಏರಿಳಿತಗಳಿಗೆ
ಸಹಿಸುವ ಸಹನೆಯಲಿ ಗೆಲ್ಲುತ
ಎದುರಿಸುವಳು ನೋವಿನ ಕ್ಷಣಗಳನು
ಸೌಭಾಗ್ಯ ಸಿರಿಯನೊಂದೇ ಬಯಸುವಳು ಮುತ್ತೈದೆ ||
ಸಹಜವಾಗಿ ಬಯಸುಳು ಮಹಿಳೆಯು
ಬಾಳಿನ ಸೂರ್ಯ ಹಣೆ ಮೇಲೆ ಬೆಳಗಲೆಂದು
ಬೆಳದಿಂಗಳಾಗಿ ಚಂದಿರನಂತೆ ಕಾಣುವಳು ||
ಹಸಿರು ಬಳೆಗಳ ಸದ್ದನ್ನು ಮಾಡುತ
ಗೆಜ್ಜೆಯ ನಾದವನು ಕಿವಿಯಲಿ ಕಂಪಿಸುತ
ಸಂಗಾತಿ ಸಂಪ್ರೀತಿ ಸ್ವಂತಕೆ ನೀಡುತ
ಮೂಗುದಾರ ಹಾಕುವಳು ಎಡವದಂತೆ ನಡತೆಯಲಿ ||
ಸಿಂಧೂರ ಸಿರಿಯಾಗಿ ಹಣೆಯಲ್ಲಿ
ನಗುತಿರಲಿ
ಅರಿಶಿನ ಕುಂಕುಮವು ಸೌಭಾಗ್ಯ
ನಿಧಿಯಾಗಿಕೊರಳಲ್ಲಿ ಮಾಂಗಲ್ಯ ಬೆರಳಲ್ಲಿ ಕಾಲುಂಗುರ
ತುಂಬಿರಲು ಸೂಚಕವು ಧೈರ್ಯದಿ ಮೆರೆಯಲು ||
ಶ್ರಮಿಸುವಳು ಗೌರವ ತರುವಲ್ಲಿ
ಹುಟ್ಟಿದ ಮನೆಗೆಂದು
ಉರಿಯುತ ಬೆಳಗುವಳು ನೆಲೆನಿಂತ
ಮನೆಯನ್ನುಸಂತಾನ ನೀಡಿ ಕುಲವನ್ನು ಬೆಳೆಸುತ
ಜೀವನವ ಸವೆಸುವಳು ಕಾಲಿಟ್ಟ ಮನೆಗಾಗಿ ||
ಪಡೆಯುವಳು ಮನಸಿಗೆ ಸಮಾದಾನ
ಪತಿಯನು ಪರದೈವವೆಂದು ಪೂಜಿಸುತ
ಸಾವಿನಲು ಬಯಸುವಳು ಸೌಭಾಗ್ಯವನು
ಕೊನೆತನಕ ಮಾಡುವಳು ಹಲವಾರು ವೃತಗಳನು ||
ಹೆದರಳು ಬದುಕಿನ ಏರಿಳಿತಗಳಿಗೆ
ಸಹಿಸುವ ಸಹನೆಯಲಿ ಗೆಲ್ಲುತ
ಎದುರಿಸುವಳು ನೋವಿನ ಕ್ಷಣಗಳನು
ಸೌಭಾಗ್ಯ ಸಿರಿಯನೊಂದೇ ಬಯಸುವಳು ಮುತ್ತೈದೆ ||
No comments:
Post a Comment