ಗುರಿ ಮುಟ್ಟುವ ತನಕ... ವಿಚಾರಿ
ರವಿ ಕಾಣದ ಊರಲ್ಲಿ ಕವಿ ಕಲ್ಪಿಸದ ರೀತಿಯಲಿ ನನ್ನೊಲುಮೆಯ ಜೊತೆಯಲ್ಲಿ ಬದುಕುವ ಆಸೆಯು ಮನದಲ್ಲಿ
Sunday, February 24, 2013
|| ಶೋಧಕ||
ಅತಿ
ಬೇಸರದಲಿ
ದಿನಗಳನು
ಕಳೆದಾಗಿದೆ
ನಿನ್ನನು
ಹುಡುಕುವ
ಪಾಡು
ನನದಾಗಿದೆ
ಎಲ್ಲೆಂದು
ನಿನ್ನನು
ಅರಸಲಿ
ಈ
ಕರಿಗತ್ತಲಲಿ
ನೀ
ನಿಲ್ಲದ
ಬಾಳಿನಲಿ
ಆವರಿಸಿದೆ
ಇರುಳು
ಜನಿಸಿಹೆಯಾ
ನನಗೆ
ನೀ
ಎಂಬ
ಸತ್ಯ
ಅರಿಯದು
||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment