ಗುರಿ ಮುಟ್ಟುವ ತನಕ ಎಂಬ ಧ್ಯೇಯವನ್ನ ಮನದಲ್ಲಿ ನೆನೆದು ಈ ಮೂಲಕ ನನ್ನ ಅನಿಸಿಕೆ,ಅಭಿಪ್ರಾಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗು ಆತನ ಜೀವನದಲ್ಲಿ ಒಂದು ಗುರಿ ಇರುತ್ತದೆ. ಅದೆ ರೀತಿ ನನ್ನ ಜೀವನದಲ್ಲಿ ನಾನು ಕಂಡ ಕನಸೆ ನನ್ನ ಗುರಿ. ಬಹುಷ್ಯಹ ಈ ಕೆಳಗಿನ ೪ ಸಾಲುಗಳು ನನ್ನ ಜೀವನದ ಗುರಿಯನ್ನ ನಿಮಗೆ ಅರ್ಥೈಸಬಹುದು.
"ರವಿ ಕಾಣದ ಊರಲ್ಲಿ
ಕವಿಗೆಟುಕದ ( ಕಲ್ಪಿಸದ) ರೀತಿಯಲಿ
ನನ್ನೊಲುಮೆಯ ಜೊತೆಯಲ್ಲಿ
ಬದುಕುವ ಆಸೆಯು ಮನದಲ್ಲಿ".....!!!!
No comments:
Post a Comment