tag:blogger.com,1999:blog-8940530379346243781.post3159830721444484352..comments2023-06-10T13:30:46.985+05:30Comments on ಗುರಿ ಮುಟ್ಟುವ ತನಕ... ವಿಚಾರಿ : ದೇವರು ಪಕ್ಷಪಾತಿಯೇ?Vinayak Bhagwathttp://www.blogger.com/profile/03998939383429894093noreply@blogger.comBlogger1125tag:blogger.com,1999:blog-8940530379346243781.post-36748802303716310712014-08-24T19:05:43.659+05:302014-08-24T19:05:43.659+05:30ತಾವು ಹಂತಹಂತವಾಗಿ ವಿವರಿಸುತ್ತಾ ಹೋದದ್ದು ಸತ್ಯಕ್ಕೆ ಕೊಟ್ಟ...ತಾವು ಹಂತಹಂತವಾಗಿ ವಿವರಿಸುತ್ತಾ ಹೋದದ್ದು ಸತ್ಯಕ್ಕೆ ಕೊಟ್ಟ ಮೆರುಗಿನಂತಿದೆ.

ದೇವರು ಪಕ್ಷಪಾತಿಯೇ? ಎನ್ನುವುದು ನನ್ನ ಆಸ್ತಿಕ ವಿರೋಧಿ ಮನಸ್ಥಿತಿ ಅಲ್ಲವೇ ಅಲ್ಲ. ನಾವು ಬಲು ನೊಂದಾಗ ಹೀಗನಿಸುತ್ತದೆ ಅಲ್ಲವೇ? ಗೆಳೆಯ.

ಧರ್ಮ ಯಾವುದಾದರೂ, ದೇವರ ಹೆಸರು ಬದಲಾದರೂ ನಮ್ಮ ನಂಬುಗೆಯಲ್ಲಿ ಆತನು ನಿಜ ಶಕ್ತಿಯೇ ಇದರಲ್ಲಿ ಎರಡು ಮಾತಿಲ್ಲ.

ಒಳ್ಳೆಯ ಬರವಣಿಗೆ ಮೂಲಕ ನಮ್ಮ ಮನಸನ್ನು ಗೆದ್ದಿರಿ. Badarinath Palavallihttps://www.blogger.com/profile/06134535730447920619noreply@blogger.com